ಬಸವಕಲ್ಯಾಣ: ರಾಜೇಶ್ವರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಸುಟ್ಟು ಭಸ್ಮವಾದ ಅಂಗಡಿಗಳ ಸ್ಥಳಕ್ಕೆ ಶಾಸಕ ಡಾ: ಸಿದ್ದು ಪಾಟೀಲ ಭೇಟಿ, ಪರಿಶೀಲನೆ
ನನ್ನ ಹುಮನಾಬಾದ ಮತಕ್ಷೇತ್ರದ ರಾಜೇಶ್ವರ ಗ್ರಾಮದಲ್ಲಿ ನಿನ್ನೆ ಅಹೋರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ತಗುಲಿ ಸಂಪೂರ್ಣ ಹಾನಿ ಸಂಭವಿಸಿದ್ದ ಅಂಗಡಿ ಮಳಿಗೆಗೆ ಇಂದು ಭೇಟಿ ನೀಡಿ ತಮ್ಮ ದೈನಂದಿನ ಜೀವನೋಪಾಯಕ್ಕಾಗಿ ಅದಾಯವಾಗಿದ್ದ ಅಂಗಡಿಗಳ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಅಪಾರವಾದ ಹಾನಿ ಸಂಭವಿಸಿದ ವಸ್ತುಗಳನ್ನು ಕಣ್ಣಾರೆ ಕಂಡು ತುಂಬಾ ಬೇಸರವಾಯಿತು , ನೊಂದ ಅಂಗಡಿ ಮಾಲೀಕರಿಗೆ ಧೈರ್ಯವನ್ನು ತುಂಬಿ ನನ್ನನೋಡನೆ ಇದ್ದ ಕಂದಾಯ ಹಾಗೂ ವಿದ್ಯುತ್ ಸರಬರಾಜು ಹಾಗೂ ಗ್ರಾ.ಪಂ. ಅಭಿವೃದ್ಧಿಧಿಕಾರಿಳಿಗೆ ಆಗಿರುವ ಅನಾಹುತದಿಂದ ಸೂಕ್ತವಾಗಿ ಪರಿಶೀಲನೆ ನಡೆಸಿ ಆದಷ್ಟು ಬೇಗ ಪರಿಹಾರವನ್ನು ನೀಡಲು ಸೂಚಿಸಿ , ನನ್ನ ವತಿಯಿಂದಲ್ಲೂ ವ್ಯಕ್ತವಾಗಿ ಧನ ಸಹಾಯವನ್ನು ನೀಡುವುದಾಗಿ ನೊಂದ ಕುಟುಂಬ ಸದಸ್ಯರಿಗೆ ಧೈರ್ಯವನ್ನ