ಯೆಲಹಂಕ: ಹೆಸರುಘಟ್ಟ ಗ್ರಾಮದಲ್ಲಿ ಗ್ರಾಮದೇವತೆಗಳ ಉತ್ಸವ ಕಾರ್ಯಕ್ರಮ
ಬೆಂಗಳೂರು ನಗರ ಜಿಲ್ಲೆಯ ಯೆಲಹಂಕ ತಾಲೂಕಿನ ಹೆಸರಘಟ್ಟ ಗ್ರಾಮದಲ್ಲಿ ಗ್ರಾಮ ದೇವತೆಗಳ ಉತ್ಸವ ಕಾರ್ಯಕ್ರಮ ನಡೆಯಿತು ಪ್ರತಿವರ್ಷದಂತೆ ಆಶಾಡ ಮಾಸದ ಕೊನೆಯ ಶನಿವಾರ ಗ್ರಾಮ ದೇವತೆಗಳ ಮೆರವಣಿಗೆ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಗ್ರಾಮದ ಮಹಿಳೆಯರು ದೇವಿಗೆ ಮಡಲಕ್ಕಿ ತುಂಬುವ ಮೂಲಕ ಹರಕೆ ತೀರಿಸಿದರು ದೇವರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು