ಚಳ್ಳಕೆರೆ: ನನ್ನಿವಾಳ ಗ್ರಾಮದಲ್ಲಿ ಮೇಕೆ ಮೇಲೆ ಚಿರತೆ ಅಟ್ಯಾಕ್, ಚಿರತೆಯನ್ನು ಧೈರ್ಯದಿಂದಲೇ ಓಡಿಸಿ ಮೇಕೆ ರಕ್ಷಿಸಿದ ರೈತ
Challakere, Chitradurga | Sep 4, 2025
ಚಳ್ಳಕೆರೆ:ಮೇಕೆ ಮೇಯಿಸಲು ಗ್ರಾಮದ ಬಳಿಯ ಗುಡ್ಡಕ್ಕೆ ಹೋಗಿದ್ದ ವೇಳೆ ರೈತನ ಎದುರಿಗೆ ಮೇಕೆ ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಚಿತ್ರದುರ್ಗ...