ಮುಳಬಾಗಿಲು: ಸತತವಾಗಿ ಸುರಿಯುದ ಮಳೆಗೆ ಕೋಡಿ ಹರಿದ ನಂಗಲಿ ದೊಡ್ಡ ಕೆರೆ
Mulbagal, Kolar | Oct 20, 2025 ಸತತವಾಗಿ ಸುರಿಯುತಿರುವ ಮಳೆಯಿಂದಾಗಿ ತಾಲ್ಲೂಕಿನ ನಂಗಲಿ ದೊಡ್ಡ ಕೆರೆ ತುಂಬಿ ಕೋಡಿ ಹರಿದಿದೆ ಜಿಲ್ಲೆಯಲ್ಲಿ ಸತತವಾಗಿ ಸುರಿಯುತಿರುವ ಮಳೆಯಿಂದಾಗಿ ಬಹುತೇಕ ಎಲ್ಲಾ ಕೆರೆಗಳೂ ತುಂಬಿದ್ದು ನಂಗಲಿ ಕೆರೆ ಸಹ ತುಂಬಿ ಕೋಡಿ ಹರಿದಿದೆ ಸೋಮವಾರ ಬೆಳ್ಳಂಬೆಳಿಗ್ಗೆ ಕೋಡಿ ಹರಿದಿದ್ದು ಇದರಿಂದ ಸುತ್ತಮುತ್ತಲಿನ ಜನ ಸಂತೋಷಗೊಂಡು ಬೆಳಗ್ಗೆಯಿಂದ ರಾತ್ರಿವರೆಗೆ ಜನ ತಂಡೋಪ ತಂಡಗಳಾಗಿ ಕೆರೆಯ ಬಳಿ ಬಂದು ಕೋಡಿ ನೋಡಿಕೊಂಡು ಹೋಗುತ್ತಿದ್ದದೃಶ್ಯಗಳು ಸೋಮವಾರ ಮಧ್ಯಾಹ್ನ 1:00 ಯಲ್ಲಿ ಕಂಡು ಬಂದಿದೆ ಕಂಡುಬಂದವು.