ಬಂಗಾರಪೇಟೆ: ನಗರದಲ್ಲಿ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನ ಮಾಡಿದ ಕಿಡಿಕೇಡಿಗಳನ್ನು ಬಂಧಿಸಲು ಒತ್ತಾಯಿಸಿ ಎಸ್.ಪಿ.ಗೆ ಹಿಂದು ಜಾಗರಣೆ ವೇದಿಕೆಯಿಂದ ಮನವಿ
Bangarapet, Kolar | Sep 8, 2025
ಈದ್ ಮಿಲಾದ್ ಹಬ್ಬದ ಆಚರಣೆ ವೇಳೆಯಲ್ಲಿ ಕೆಲವು ಯುವಕರು ಅನ್ಯ ದೇಶವೊಂದರ ಬಾವುಟವನ್ನು ಪ್ರದರ್ಶಿಸುವ ಮೂಲಕ ಕಾನೂನು ಕಟ್ಟಳೆಗಳನ್ನು ಮೀರಿ ಅತಿರೇಕದ...