ಇಂಡಿ: ಭೀಮಾ ನದಿಯಲ್ಲಿ ಮತ್ತೆ ಪ್ರವಾಹ, ಮಿರಗಿ ಗ್ರಾಮದಲ್ಲಿ ಜಮೀನಿನಲ್ಲಿ ವಾಸವಿದ್ದ ಜನರ ಪರದಾಟ
ಭೀಮಾ ನದಿಯಲ್ಲಿ ಮತ್ತೆ ಪ್ರವಾಹ ಉಂಟಾಗಿದೆ. ಮಿರಗಿ ಗ್ರಾಮದಲ್ಲಿ ಜಮೀನಿನಲ್ಲಿ ವಾಸವಿದ್ದವರನ್ನು ಬೋಟ್ ಮೂಲಕ ಸಂಚರಿಸುತ್ತಿದ್ದಾರೆ. ಸ್ಥಳೀಯ ಮೀನುಗಾರರು ಬೋಟ್ ಬಳಸಿ ಸಂಚಾರ ಮಾಡುತ್ತಿದ್ದು ಜಿಲ್ಲಾಡಳಿತದಿಂದ ಬೋಟ್ ವ್ಯವಸ್ಥೆ ಇಲ್ಲ. ಸ್ಥಳೀಯ ಮೀನುಗಾರರು ಬೋಟ್ ನಲ್ಲಿ ಸಂಚಿರಿಸುವರಿಗಿಲ್ಲ ಲೈಫ್ ಜಾಕೇಟ್. ಭೀಮಾ ನದಿಗೆ ಸೇರುವ ಮಿರಗಿ ಗ್ರಾಮದ ಹಳ್ಳ ಜಮೀನು ಸುತ್ತುವರಿದೆ. 15 ಕ್ಕೂ ಹೆಚ್ಚು ಕುಟುಂಬಗಳು ಜಮೀನಿನಲ್ಲಿ ವಾಸವಾಗಿವೆ...,