ಗುಂಡ್ಲುಪೇಟೆ: ಬಂಡೀಪುರದಲ್ಲಿ ವ್ಯಕ್ತಿ ಮೇಲೆ ಆನೆ ದಾಳಿ ಕೇಸ್, ಪ್ರವಾಸಿಗನ ಗುರುತು ಪತ್ತೆಗೆ ಮುಂದಾದ ಅರಣ್ಯ ಇಲಾಖೆ
Gundlupet, Chamarajnagar | Aug 11, 2025
ಫೋಟೊ ಆಸೆಗೆ ವ್ಯಕ್ತಿಯ ಜೀವವೇ ಹೋಗುವ ಪರಿಸ್ಥಿತಿ ಎದುರಾಗಿದ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಕೆಕ್ಕನಹಳ್ಳ ಸಮೀಪ ಭಾನುವಾರ ಸಂಜೆ...