ಸಿಂಧನೂರು: ನವಜಾತ ಶಿಶುವಿನ ಸಾವಿಗೆ ಕಾರಣರಾದ್ರಾ ತಾಲ್ಲೂಕು ಆಸ್ಪತ್ರೆ ವೈದ್ಯರು? ಬಾಣಂತಿ ಪೋಷಕರು ಆರೋಪ ಇದೇ ನೋಡಿ..
Sindhnur, Raichur | Aug 11, 2025
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿದೆ ಎಂದು ಬಾಣಂತಿಯ ಪತಿ ಹಾಗೂ ಪೋಷಕರು...