ಬಂಡಿಗಣಿ ಗ್ರಾಮದ ಶ್ರೀ ದಾನೇಶ್ವರ ಸ್ವಾಮೀಜಿ ಅಂತ್ಯ ಸಂಸ್ಕಾರ.ಬಸವಗೋಪಾಲ ನೀಲಮಾಣಿಕ ಮಠದ ಶ್ರೀ ದಾನೇಶ್ವರ ಸ್ವಾಮೀಜಿ. ಬಂಡಿಗಣಿ ಗ್ರಾಮದ ಮಠದ ಅವರಣದಲ್ಲಿ ನೆರವೇರಿದ ಅಂತಿಮ ಸಂಸ್ಕಾರ.ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ.ಶ್ರೀಶೈಲ ಜಗದ್ಗುರುಗಳು ಸೇರಿ ವಿವಿಧ ಮಠಗಳ ಮಠಾಧೀಶರು, ಶಾಸಕ ಸಿದ್ದು ಸವದಿ,ಕಾಂಗ್ರೆಸ್ ಮುಖಂಡ ಸಿದ್ದುಕೊಣ್ಣೂರ ಸೇರಿ ಹಲವು ಗಣ್ಯರು ಅಂತಿಮ ಸಂಸ್ಕಾರದಲ್ಲಿ ಭಾಗಿ.ಬೆಳಿಗ್ಗೆಯಿಂದ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಾವಿರಾರು ಭಕ್ತರು.