ಹುಲಸೂರ: ತಾಲೂಕಿನ ಕೋಟಮಾಳ ಗ್ರಾಮದಲ್ಲಿ ನೂತನವಾಗಿ ಸೋಯಾ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ಮಹೇಶ ಪಾಟೀಲ, ಉಪಾಧ್ಯಕ್ಷ ವಸಂತರಾವ ಸಿಂಧೆ ಸೇರಿದಂತೆ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು
ಹುಲಸೂರ: ಕೋಟಮಾಳ ಗ್ರಾಮದಲ್ಲಿ ಸೋಯಾ ಖರೀದಿ ಕೇಂದ್ರಕ್ಕೆ ಮಾಜಿ ಎಂಎಲ್ಸಿ ವಿಜಯಸಿಂಗ್ ಚಾಲನೆ - Hulsoor News