ಧಾರವಾಡ: ಗ್ರಾಮೀಣ ಸಾರಿಗೆ ಬಸ್ ಗಳು ಕೋರಿಕೆ ನಿಲ್ದಾಣದಲ್ಲಿ ನಿಲ್ಲದೇ ಮಹಿಳೆಯರಿಗೆ ತೊಂದರೆ: ನಗರದಲ್ಲಿ ಮಹಿಳೆಯರ ಪ್ರತಿಭಟನೆ
ಧಾರವಾಡದ ಗಣೇಶ ನಗರ, ಹೊಯ್ಸಳ ನಗರ, ರವೀಂದ್ರ ನಗರ, ಬೇಂದ್ರೆ ನಗರದ ಮಾರ್ಗವಾಗಿ ಸಂಚರಿಸುವ ಗ್ರಾಮೀಣ ಬಸ್ ಗಳು ಕೋರಿಕೆ ನಿಲ್ದಾಣದಲ್ಲಿ ನಿಲ್ಲದೇ ಹೋಗುತ್ತಿರುವುದರಿಂದ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಧಾರವಾಡ ಉಪನಗರ ಹಾಗೂ ಗ್ರಾಮಾಂತರ ಸಾರಿಗೆ ಬಸ್ ನಿಲ್ದಾಣದ ಎದುರು ಮಹಿಳೆಯರು ಪ್ರತಿಭಟನೆ ನಡೆಸಿ, ಸಾರಿಗೆ ಸಂಸ್ಥೆ ಬಸ್ ಚಾಲಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಣೇಶನಗರದ ಬಳಿ ರೈಲ್ವೆ ಬ್ರಿಡ್ಜ್