ಬೈಲಹೊಂಗಲ: ಗಜ್ಜರಿ ಹಾಳಾಗಿದೆ ಸರ್ಕಾರ ಪರಿಹಾರ ನೀಡಬೇಕು:ನೇಸರಗಿ ಗ್ರಾಮದಲ್ಲಿ ರೈತ ಈರಣ್ಣಾ ಮೀಸಿಪಾಟೀಲ ಪ್ರತಿಕ್ರಿಯೆ
ನಾಲ್ಕು ಎಕರೆ ಜಮೀನಿನಲ್ಲಿ ಸೋಯಾಬಿನ್ ಬೆಳದಿದ್ದೆ ಎಲ್ಲವೂ ಹಾಳಾಗಿ ಹೋಗಿದೆ ನಂತರ ಎಲ್ಲವನ್ನ ನೆಲಸಮ ಮಾಡಿ ಗಜ್ಜರಿ ಹಾಗೂ ಶೇಂಗಾ ಬೆಳದಿದ್ದೆ ಅದು ಕೂಡಾ ಹಾಳಾಗಿ ಹೋಗಿದೆ ಗಜ್ಜರಿ ತೆಗಸಬೇಕು ಅಂದ್ರೆ ಜಮೀನಿನಲ್ಲಿ ಕೂಲಿಕಾರರನ್ನ ಹಚ್ಚಬೇಕಿದೆ ಆದರೆ ಕೂಲಿಕಾರರಿಗೆ ಕೂಲಿ ಕೊಡಲಿಕೆ ದುಡ್ಡಯಿಲ್ಲದಂತೆ ಆಗಿದೆ ಆದರೆ ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ಬಂದು ಬೆಳೆ ಹಾನಿ ನೋಡಿಲ್ಲಾ ಆದ್ದರಿಂದ ನಾವು ಕಂಗಾಲಾಗಿದ್ದೇವೆ ಒಂದು ಎಕರೆ ಬೆಳೆ ಬೆಳೆಯಬೇಕು ಅಂದ್ರೆ 40 ಸಾವಿರ ಖರ್ಚಾಗಿದೆ ಎಂದು ಇಂದು ಶುಕ್ರವಾರ 3 ಗಂಟೆಗೆ ರೈತ ಈರಣ್ಣಾ ಮೀಸಿಪಾಟೀಲ ಪ್ರತಿಕ್ರಿಯೆ