ಹುಮ್ನಾಬಾದ್: ನಗರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಜಯಂತಿ ಆಚರಣೆ ಅಂಗವಾಗಿ ಇಂಜಿನಿಯರ್ಸ್ ಸಂಘದಿಂದ ಭವ್ಯ ಮೆರವಣಿಗೆ
Homnabad, Bidar | Sep 15, 2025 ಸರ್ ಎಂ ವಿಶ್ವೇಶ್ವರಯ್ಯ ಜಯಂತಿ ಆಚರಣೆಯ ಅಂಗವಾಗಿ ನಗರದಲ್ಲಿ ಇಂಜಿನಿಯರ್ಸ್ ಸಂಘದ ವತಿಯಿಂದ ಸೋಮವಾರ ಮಧ್ಯಾಹ್ನ 12::45ಕ್ಕೆ ಭವ್ಯ ಮೆರವಣಿಗೆ ನಡೆಸಲಾಯಿತು. ಸಂಘದ ಅಧ್ಯಕ್ಷ ಸಿ ಕೆ ಪಾಟೀಲ್ ಉಪಾಧ್ಯಕ್ಷ ಸುಭಾಷ್ ಗಂಗಾ, ಪ್ರಧಾನ ಕಾರ್ಯದರ್ಶಿ ಶಿವಾನಂದ ಮಂಠಾಳಕರ್, ಸಹಕಾರದರ್ಶಿ ಖಾಜ ಮಹಮದ್, ಕೋಶ್ಯಾಧ್ಯಕ್ಷ ವಿಜಯಕುಮಾರ್ ರುದ್ರನೂರ್ ಹಾಗೂ ಸಂಘದ ಸಮಸ್ತ ಪದಾಧಿಕಾರಿಗಳು ಹಾಜರಿದ್ದರು.