ರಾಯಚೂರು: ನಾಗರ್ಸಿ ಕ್ಯಾಂಪಿನಲ್ಲಿ ಆಕಳು ಕರು ಬಲಿ ಪಡೆಯಿತಾ ಚಿರತೆ; ಮತ್ತೆ ಚಿರತೆ ಭಯದಲ್ಲಿ ಇಡೀ ಗ್ರಾಮಸ್ಥರು; ಹೆಜ್ಜೆ ಗುರುತು ನೋಡಿ
Raichur, Raichur | Aug 29, 2025
ತಾಲೂಕಿನ ಡೊಂಗರಾಂಪುರ ಗ್ರಾಮದ ನಾಗರಸಿ ಕ್ಯಾಂಪ್ನಲ್ಲಿ ಮನೆ ಮುಂದೆ ಕಟ್ಟಲಾಗಿದ್ದ ಆಕಳು ಕರುವನ್ನು ಚಿರತೆ ಬಲಿ ಪಡೆದಿದೆ ಎನ್ನಲಾಗುತ್ತಿದೆ....