ಹುಮ್ನಾಬಾದ್: ಡಾಂಬರೀಕರಣಗೊಳ್ಳದ ಹುಡುಗಿ ಸರ್ವಿಸ್ ರಸ್ತೆ ಶೀಘ್ರ ಕೆಲಸ ಆರಂಭಿಸಲು ಸಾರ್ವಜನಿಕರ ಒತ್ತಾಯ #localissue
Homnabad, Bidar | Nov 12, 2025 ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65 ರ ಮೇಲಿನ ಹುಡುಗಿ ಗ್ರಾಮದ ಹೊರವಲಯದ ಫ್ಲೈಓವರ್ ಎಡಬದಿಗೆ ಇರುವ ಸರ್ವಿಸ್ ರಸ್ತೆ ಡಾಂಬರೀಕರಣ ಕೈಗೊಳ್ಳದ ಕಾರಣ ಜನ ನಿತ್ಯ ಧೂಳಿನ ಮರ್ಜನ ಮಾಡಬೇಕಾದ ಪರಿಸ್ಥಿತಿ ಬುಧವಾರ ಸಂಜೆ 5:30ಕ್ಕೆ ಗಮನಕ್ಕೆ ಬಂತು. ಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಾಧ್ಯವಾದಷ್ಟು ಶೀಘ್ರ ಸರ್ವಿಸ್ ರಸ್ತೆ ಡಾಂಬರೀಕರಣ ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಸೆ.