ಹುಮ್ನಾಬಾದ್: ನೆಲಸಮಗೊಳಿಸಲಾದ ಶಿಥಿಲಗೊಂಡ ವಸತಿಗೃಹ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ನಗರದಲ್ಲಿ ಕೆಕೆಆರ್ಟಿಸಿ ಡಿಸಿ ರಾಜೇಂದ್ರ ಜಾಧವ್ #lo
Homnabad, Bidar | Sep 16, 2025 ಶಿಥಿಲಗೊಂಡ ಹಿನ್ನಲೆಯಲ್ಲಿ ನೌಕರರ ಹಿತಕ್ಕ ಪಡುವ ಉದ್ದೇಶದಿಂದ ನೆಲಸಮಗೊಳಿಸಲಾದ ಕೆಕೆಆರ್ಟಿಸಿ ಸಿಬ್ಬಂದಿ ವಸತಿಗೃಹ ಸಮುಚ್ಛಯ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೆಕೆಆರ್ಟಿಸಿ ಡಿ. ಸಿ ರಾಜೇಂದ್ರ ಜಾದವ್ ತಿಳಿಸಿದರು. ಮಂಗಳವಾರ ಮಧ್ಯಾಹ್ನ 1ಕ್ಕೆ ನಗರಕ್ಕೆ ಭೇಟಿ ನೀಡಿದ ಸಂದರ್ಭ ದಲ್ಲಿ ಹೊಸ ವಸತಿ ಗ್ರಹ ಕಟ್ಟಡ ನಿರ್ಮಿಸುವ ಕುರಿತು ಸುದ್ದಿಗಾರರ ಕೇಳಿದ ಪ್ರಶ್ನೆಗೆ ಉತ್ತರಿಸಿದರು.