ಚಿಕ್ಕಬಳ್ಳಾಪುರ: ಚಿತ್ರಾವತಿ ಡ್ಯಾಂಗೆ ಮಾಜಿ ಸಿಎಂ ಕೃಷ್ಣ ಹೆಸರಿಡುವ ನೈತಿಕತೆ, ಹಕ್ಕಿಲ್ಲ: ನಗರದಲ್ಲಿ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಡಾ.ಅನಿಲ್ ಕುಮಾರ್
Chikkaballapura, Chikkaballapur | Aug 4, 2025
ಚಿತ್ರಾವತಿ ಡ್ಯಾಂಗೆ ಎಸ್.ಎಂ.ಕೃಷ್ಣರವರ ಹೆಸರಿಡುವ ನೈತಿಕತೆ ಮತ್ತು ಹಕ್ಕು ಯಾರಿಗೂ ಇಲ್ಲ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಡಾ.ಅನಿಲ್...