Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ಹಾವೇರಿ: ಹಾವೇರಿಯಲ್ಲಿ ಆಯುಧಪೂಜೆಗೆ ಸಂಭ್ರಮದ ಸಿದ್ದತೆ

Haveri, Haveri | Sep 30, 2025
ಹಾವೇರಿ ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಯುಧಪೂಜೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯುಧಪೂಜೆಯ‌ ಮುನ್ನಾದಿನವಾದ ಮಂಗಳವಾರ ಮಾರುಕಟ್ಟೆಯಲ್ಲಿ ಬಾಳೆಗಿಡ ಹಣ್ಣು ಹೂಗಳ ಖರೀದಿ ಭರಾಟೆ ಜೋರಾಗಿತ್ತು. ದರ ಏರಕೆಯ ಮಧ್ಯದಲ್ಲಿ ಸಹ ಜನರು ಹಣ್ಣು ಹೂ ಕುಂಬಳಕಾಯಿ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿ ಮಾಡಿದರು.
ಹಾವೇರಿ: ಹಾವೇರಿಯಲ್ಲಿ ಆಯುಧಪೂಜೆಗೆ ಸಂಭ್ರಮದ ಸಿದ್ದತೆ - Haveri News