ಬೆಳಗಾವಿ: ಅಮಗಾಂವ ಗ್ರಾಮಸ್ಥರಿಂದ ಗ್ರಾಮ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ಮೂಲಕ ಡಿಸಿ ಅವರಿಗೆ ಮನವಿ
Belgaum, Belagavi | Sep 9, 2025
ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಅಮಗಾಂವ ಎನ್ನುವ ಗ್ರಾಮ ಭೀಮಗಡ ಅಭಯಾರಣ್ಯದಲ್ಲಿ ಇರುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದ್ದು ಮಳೆಗಾಲದ...