ದೊಡ್ಡಬಳ್ಳಾಪುರ ಕಳ್ಳ ಮತದಾನ ಮಾಡಲು ಬಂದಿದ್ದ ವ್ಯಕ್ತಿ ಲಾಕ್. ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆಗೆಯಲ್ಲಿ ಅಕ್ರಮ ಮತದಾನ ಮಾಡಲು ಪ್ಲಾನ್. ಬೆಂಗಳೂರಿನ ಬೇಗೂರಿನಿಂದ ಕುಮಾರ್ ಹೆಸರಿನಲ್ಲಿ ಬಂದಿದ್ದ ವ್ಯಕ್ತಿ. ಬಾಶೆಟ್ಟಹಳ್ಳಿ ಮತಗಟ್ಟೆ ಸಂಖ್ಯೆ 17ರಲ್ಲಿ ಮತದಾನ ಮಾಡಲು ಬಂದಿದ್ದ ಕುಮಾರ್. ಅಧಿಕಾರಿಗಳು ದಾಖಲಾತಿ ಪರಿಶೀಲನೆ ವೇಳೆ ನಕಲಿ ಮತದ