ಕೊಪ್ಪಳ: ಚಂದ್ರಗ್ರಹಣ,ಅನಂತನ ಹುಣ್ಣಿಮೆ ಹಿನ್ನಲೆ, ಹುಲಿಗಿ ಗ್ರಾಮದ ಹುಲಿಗೇಮ್ಮ ದೇವಸ್ಥಾನಕ್ಕೆ ಹರಿದು ಬಂದ ಭಕ್ತಸಾಗರ...!
Koppal, Koppal | Sep 7, 2025
ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಹುಲಿಗೇಮ್ಮ ದೇವಸ್ಥಾನಕ್ಕೆ, ರವಿವಾರ ಭಕ್ತಸಾಗರವೆ ಹರಿದು ಬಂದಿದ್ದು, ಸಾವಿರಾರು ಜನ ಭಕ್ತರು ದೇವಿಯ...