ದೇವದುರ್ಗ: ಬೆಂಗಳೂರಲ್ಲಿನ ನಟ ವಿಷ್ಣುವರ್ಧನ್ ಸ್ಮಾರಕ ತೆರವು ಖಂಡಿಸಿ ಪಟ್ಟಣದಲ್ಲಿ ವಿಷ್ಣುಸೇನಾ ಸಮಿತಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ
Devadurga, Raichur | Aug 11, 2025
ಬೆಂಗಳೂರಿನ ಅಭಿಮಾನಿ ಸ್ಟುಡಿಯೋ ಆವರಣದಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ತೆರವುಗೊಳಿಸಿರುವುದನ್ನು ಖಂಡಿಸಿ ದೇವದುರ್ಗ ಪಟ್ಟಣದಲ್ಲಿ ಡಾಕ್ಟರ್...