ನಿಪ್ಪಾಣಿ: ಭಾಟ ನಾಗನೂರ ಬೋರಗಾಂವವಾಡಿ ನೂತನ ರಸ್ತೆ ನಿರ್ಮಾಣದ ಕಾಮಗಾರಿಗೆ ಬೋರಗಾಂವ ಗ್ರಾಮದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಾಲನೆ
Nippani, Belagavi | Sep 2, 2025
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿನ ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದ ಬೋರಗಾಂವ ಗ್ರಾಮದಲ್ಲಿ ಇಂದು ಮಂಗಳವಾರ 2 ಗಂಟೆಗೆ...