ಅಜ್ಜಂಪುರ: ಮನೆ ಕಾಂಪೌಂಡ್ ಒಳಗೆ ಬಂದು ಗಾಬರಿಬಿದ್ದ ಚಿರತೆ.! ತಡಗದಲ್ಲಿ ಸೆರೆಯಾಗಿದ್ದ ಚಿರತೆ ಚಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆ.!
Ajjampura, Chikkamagaluru | Aug 24, 2025
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡೆಗ, ಜಾವೂರು, ಅನುವನಹಳ್ಳಿ ಗ್ರಾಮಗಳಲ್ಲಿ ಸಾಕಷ್ಟು ಕಿರುಕುಳ ಕೊಡುತ್ತಿದ್ದ ಚಿರತೆಯನ್ನು ಅರಣ್ಯ...