ಭಾಲ್ಕಿ: ಪಟ್ಟಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷ ಶೆಶಿಧರ ಕೊಸಂಬೆ ಅವರಿಗೆ ಸಂಸದ ಸಾಗರ್ ಖಂಡ್ರೆ ಸನ್ಮಾನ
Bhalki, Bidar | Nov 9, 2025 ಬೀದರ್ ನ ಮಾನ್ಯ ಸಂಸದರಾದ ಸನ್ಮಾನ ಶ್ರೀ ಸಾಗರ್ ಈಶ್ವರ ಖಂಡ್ರೆ ಅವರಿಗೆ ಭೇಟಿ ಮಾಡಿ, ಸನ್ಮಾನಿಸಿ ಗೌರವಿಸಿದೆ. ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು