ಸೂಪಾ: ಸೆ.16 ರಂದು ಜೋಯಿಡಾ ತಾಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ, ಹೆಸ್ಕಾಂ ಸ.ಕಾ.ಅಭಿಯಂತರರಾದ ದೀಪಕ ನಾಯಕ ಮಾಹಿತಿ
Supa, Uttara Kannada | Sep 14, 2025
ಜೋಯಿಡಾ : ತಾಲೂಕಿನ ಗಣೇಶಗುಡಿ ವಿದ್ಯುತ್ ಉಪಕೇಂದ್ರ ಮತ್ತು ಜೋಯಿಡಾ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗದ ತುರ್ತು ನಿರ್ವಹಣಾ ಕೆಲಸ ಇರುವ...