ಹೊಸಪೇಟೆ: ಸೆಪ್ಟೆಂಬರ್ 13ರಂದು ಈಶ್ವರ ನಗರ, ಸಾಯಿ ಕಾಲೋನಿ ಸೇರಿದಂತೆ ನಗರದ ವಿವಿಧ ಕಡೆ, ವಿದ್ಯುತ್ ವ್ಯತ್ಯಯ
Hosapete, Vijayanagara | Sep 12, 2025
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಸಾಯಿ ಕಾಲೋನಿ, ಈಶ್ವರ ನಗರ, ಬಳ್ಳಾರಿ ರೋಡ್, ಸೇರಿದಂತೆ ವಿವಿಧ ಕಡೆ ಸಪ್ಟೆಂಬರ್ 13ರಂದು ವಿದ್ಯುತ್ ವ್ಯತ್ಯಯ...