ಗುಂಡ್ಲುಪೇಟೆ: ಬೇಗೂರು ಗ್ರಾಮದ ವೃದ್ದೆ ಕಾಣೆ, ಪತ್ತೆಗೆ ಸಹಕರಿಸಲು ಮನವಿ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಮಾದಮ್ಮ ಎಂಬ ವೃದ್ದೆ ಕಾಣೆಯಾಗಿದ್ದರು ಇವರ ಪತ್ತೆಗೆ ಸಹಕರಿಸಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬೇಗೂರು ಗ್ರಾಮದ ಮಾದಮ್ಮ ಎಂಬುವರಿಗೆ 60 -70 ವರ್ಷಗಳಾಗಿದ್ದು ಮನೆಯಿಂದ ಹೋದವರು ಕಾಣೆಯಾಗಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ