ಬಸವಕಲ್ಯಾಣ: ಭೋಸ್ಗಾ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ; ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ ಶಾಸಕ ಶರಣು ಸಲಗರ್
Basavakalyan, Bidar | Aug 27, 2025
ಬಸವಕಲ್ಯಾಣ: ತಾಲೂಕಿನ ಭೋಸ್ಗಾ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಸುರಿಯುತ್ತಿರಿವ ಮಳೆಯಿಂದಾಗಿ ಮನೆಗೋಡೆ ಕುಸಿದ ಸ್ಥಳಕ್ಕೆ ಶಾಸಕ...