ಕೊಪ್ಪ: ಮಾಜಿ ಸಚಿವ ಗೋವಿಂದೇಗೌಡರ ಮನೆ ಕಳ್ಳತನ..! ಮೂವರು ಅಂತರಾಷ್ಟ್ರೀಯ ಕಳ್ಳರ ಬಂಧನ, ದಂಪತಿ ಎಸ್ಕೇಪ್.!
Koppa, Chikkamagaluru | Aug 23, 2025
ಮಾಜಿ ಸಚಿವ ದಿ. ಗೋವಿಂದೇಗೌಡರ ಮನೆಗಳ್ಳತನ ಪ್ರಕರಣದಲ್ಲಿ ಮೂವರು ನೇಪಾಳಿ ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ. ಬಂದಿತರಿಂದ ಒಂದೂವರೆ ಕೋಟಿ ಮೌಲ್ಯದ...