ಹುಲಸೂರ: ಗೋರ್ಟಾ(ಬಿ)ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ನಿಮಿತ್ತ ಬಿಜೆಪಿಯಿಂದ ಏಕತಾ ನಡಿಗೆ; ಬಿಜೆಪಿ ಶಾಸಕರು ಗಣ್ಯರು ಭಾಗಿ
Hulsoor, Bidar | Oct 31, 2025 ಹುಲಸೂರ: ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ದೇಶದ ಪ್ರಥಮ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ನಿಮಿತ್ತ ಬಿಜೆಪಿ ರಾಜ್ಯ ಹಾಗೂ ಜಿಲ್ಲಾ ಯುವ ಮೋರ್ಚಾದಿಂದ ಏಕತಾ ನಡಿಗೆ ಕಾರ್ಯಕ್ರಮ ಜರುಗಿತು