ರಾಣೇಬೆನ್ನೂರು: ರಾಣೆಬೆನ್ನೂರು ನಗರಕ್ಕೆ ಎರಡು ದಿನಗಳ ಕಾಲ ನಿರಂತರ ನೀರು ಸರಬರಾಜು ಸ್ಥಗಿತ; ನಗರದಲ್ಲಿ ನಗರಸಭೆ ಪೌರಾಯುಕ್ತರ ಪ್ರಕಟಣೆ
Ranibennur, Haveri | Aug 31, 2025
ಇಟಗಿ ಗ್ರಾಮದ ಬಳಿ ಮುಖ್ಯ ಮಾರ್ಗದ ಪೈಪ್ ಲೈನ್ ದುರಸ್ತಿ ಕಾಮಗಾರಿ ಇರುವುದರಿಂದ ರಾಣೆಬೆನ್ನೂರು ನಗರದ ಜನತೆಗೆ ಎರಡು ದಿನಗಳ ಕಾಲ ನಿರಂತರ ನೀರು...