ಬೆಂಗಳೂರು ಉತ್ತರ: ಹಾರ್ನ್ ಮಾಡಿದ್ದಕ್ಕೆ ಬಿಎಂಟಿಸಿ ಡ್ರೈವರ್ ಗೆ ಬಂದ ಪಾಡು ನೋಡಿ! ಹಾರ್ನ್ ಮಾಡೋ ಮುನ್ನ ಹುಷಾರ್! ಬ್ಯಾಡರಹಳ್ಳಿ ಮಂದಿ ಬೆರಗು
ಅಕ್ಟೋಬರ್ 16 ಸಂಜೆ 5 ಗಂಟೆ ಸುಮಾರಿಗೆ ಹಾರ್ನ್ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಬಿಎಂಟಿಸಿ ಡ್ರೈವರ್ ಗೆ ಹಿಗ್ಗ ಮುಗ್ಗ ತಳಿಸಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಟೋ ಚಾಲಕರು ಬಸ್ ಗೆ ನುಗ್ಗಿ ಹೊಡೆದಿದ್ದಾರೆ. ಪ್ರಯಾಣಿಕರು ತಡೆಯುವ ಪ್ರಯತ್ನ ಮಾಡಿದ್ರು ಕೇಳುವ ವ್ಯವಧಾನದಲ್ಲಿ ಆಟೋ ಚಾಲಕರು ಇರಲಿಲ್ಲ. ಘಟನೆಯ ವಿಡಿಯೋ ಎಲ್ಲಡೆ ವೈರಲ್ ಆಗ್ತಿದೆ.