ಭಾಲ್ಕಿ: ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದ್ದು, ಪಲ್ಟಿಯಾದ ಕಾರಿನಲ್ಲಿ 60 ಲಕ್ಷ ರೂ. ಮೌಲ್ಯದ 60 ಕೆ.ಜಿ ಗಾಂಜಾ ಪತ್ತೆಯಾದ ಪ್ರಸಂಗ ತಾಲೂಕಿನ ಭಾತಂಬ್ರಾ ಗ್ರಾಮದ ಬಳಿ ಜರುಗಿದೆ.
ಭಾಲ್ಕಿ: ವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ಪಲ್ಟಿ, ಪಲ್ಟಿಯಾದ ಕಾರಿನಲ್ಲಿ 60 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ; ಭಾತಂಬ್ರಾ ಗ್ರಾಮದ ಬಳಿ ಘಟನೆ - Bhalki News