ಬಂಗಾರಪೇಟೆ: ಗವಾಯಿ ಮೇಲಿನ ಹಲ್ಲೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಷಡ್ಯಂತ್ರದ ಭಾಗವಾಗಿದೆ ಪಟ್ಟಣದಲ್ಲಿ ದಲಿತ ಮುಖಂಡ ಸೂಲಿಕುಂಟೆ ರಮೇಶ್
ಗವಾಯಿ ಮೇಲಿನ ಹಲ್ಲೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಷಡ್ಯಂತ್ರದ ಭಾಗವಾಗಿದೆ ಪಟ್ಟಣದಲ್ಲಿ ದಲಿತ ಮುಖಂಡ ಸೂಲಿಕುಂಟೆ ರಮೇಶ್ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ.ಆರ್. ಗವಾಯಿ ರವರ ಮೇಲೆ ಸನಾತನ ವಾದಿ ಮಸಸ್ಥಿತಿಯ ವಕೀಲರಾದ ರಾಕೇಶ್ ಕಿಶೋರ್ ಶೂ ಎಸೆಯುವುದರ ಮೂಲಕ ಪ್ರಜಾಪ್ರಭುತ್ವ ಆತ್ಮೀಯವಾದ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಇವರ ನಡೆ ಖಂಡಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ೧೭/೧೦/೨೦೨೫ ರಂದು ಶುಕ್ರವಾರ ಕೋಲಾರ ಜಿಲ್ಲೆ ಸ್ವಯಂ ಪ್ರೇರಿತ ಬಂದ್ ನಡೆಸಲಾಗುವುದು ಎಂದು ದಲಿತ ಮುಖಂಡ ಸೂಲಿಕುಂಟೆ ರಮೇಶ್ ತಿಳಿಸಿದರು. ಸೋಮವಾರ ಪಟ್ಟಣದ ಕೋಲಾರ ಮುಖ್ಯರಸ್ತೆಯಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ