ರಾಯಚೂರು: ಸಚಿವ ಬೋಸರಾಜು ಮಗನಿಂದ ನನ್ನ ಮತ್ತು ನನ್ನ ಕುಟುಂಬದ ಮಾನಹರಣ: ನಗರದಲ್ಲಿ ಬಿಜೆಪಿ ಯುವ ಮುಖಂಡ ಸನ್ನಿ ರೊನಾಲ್ಡ್
Raichur, Raichur | Aug 25, 2025
ಸಚಿವ ಬೋಸರಾಜು ಪುತ್ರ ರವಿ ಬೋಸರಾಜು ಯಾವುದೇ ಅಧಿಕಾರದಲ್ಲಿ ಇರದಿದ್ದರೂ ನನ್ನ ಮತ್ತು ನಮ್ಮ ಕುಟುಂಬದ ಮಾನಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ...