ಬೆಳ್ತಂಗಡಿ: ಜೈಲಿನಿಂದ ಬಿಡುಗಡೆಯಾಗಿ ಉಜಿರೆಗೆ ಬಂದ ಮಹೇಶ್ ಶೆಟ್ಟಿ ತಿಮರೋಡಿಯವ್ರಿಗೆ ಭಾರೀ ಜನಬೆಂಬಲ; ಅದ್ದೂರಿ ಸ್ವಾಗತ
Beltangadi, Dakshina Kannada | Aug 24, 2025
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಉಡುಪಿ ಜೈಲಿನಿಂದ ಬಿಡುಗಡೆ ಆದ ನಂತರ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯತ್ತ ರಾತ್ರಿ...