ಗೌರಿಬಿದನೂರು: ನಗರದಲ್ಲಿ ದ್ರವ ಯೂರಿಯಾಗೆ ಹೆಚ್ಚಿದ ಬೇಡಿಕೆ ರೈತರು ನ್ಯಾನೋ ಯೂರಿಯಾದತ್ತ ಮುಖ ಮಾಡಿದ್ದಾರೆ
Gauribidanur, Chikkaballapur | Sep 12, 2025
ಗೌರಿಬಿದನೂರು: ಈ ವರ್ಷ ಉತ್ತಮ ಮಳೆಯಾಗಿರುವ ಕಾರಣ ತಾಲ್ಲೂಕಿನಾದ್ಯಂತ ಉತ್ತಮ ಬಿತ್ತನೆಯಾಗಿದೆ. ಅಲ್ಲದೆ,ಕಳೆದ ಹಲವು ದಿನಗಳಿಂದ ಮತ್ತೆ ಬಿಡದೆ ಮಳೆ...