ಮಡಿಕೇರಿ: 2025-26 ನೇ ಸಾಲಿನ ದಸರಾ ಹಬ್ಬದ ಪೂರ್ವಭಾವಿ ಸಭೆಯು, ನಗರದಲ್ಲಿ ಸಚೀವ ಭೋಸ್ ರಾಜ್ ನೇತ್ರತ್ವದಲ್ಲಿ ನಡೆಯಿತು
ಮಡಿಕೇರಿ: 2025-26ನೇ ಸಾಲಿನ ದಸರಾ ಪೂರ್ವ ಸಿದ್ದತಾ ಸಭೆಯು ಕೊಡಗು ಉಸ್ತುವಾರಿ ಸಚಿವ ಭೋಸರಾಜ್ ನೇತೃತ್ವದಲ್ಲಿ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಈ ಭಾರಿಯ ದಸಾರವನ್ನ ಸರಳ ಹಾಗೂ ಸಾಂಪ್ರದಾಯ ಬದ್ದವಾಗಿ ಮಾಡಲು ಎಲ್ಲಾ ರೀತಿಯ ಸಿದ್ದತೆಗಳು ಮಾಡಿಕೊಳ್ಳಲಾಗಿದೆ ಎಂದು ಸಮೀತಿಗಳು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಯಿತು. ದಸಾರ ಸಂಬಂದ ಮಡಿಕೇರಿಯಲ್ಲಿ ರಸ್ತೆಗಳು ಬಹಳ ಹದಗೆಟ್ಟಿದ್ದು ದಸಾರ ಆರಂಭಕ್ಕೂ ಮುನ್ನ ರಸ್ತೆಗಳ ಗುಂಡಿ ಮುಚ್ಚುವಂತೆ ಒತ್ತಾಯ ಕೇಳಿ ಬಂತ್ತು. ದಸಾರಗೆ ಡಿಜೆ ಬಳಕೆಗೆ ಅನುವು ಮಾಡಿಕೊಡಬೇಕು, ಒಬ್ಬಂತ್ತು ದಿನಗಳ ಕಾಲ ಮಡಿಕೇರಿಯ ಗಾಂಧಿ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ರು. ಉಸ್ತುವಾರಿ ಸಚಿವರು ಮಾತನಾಡಿ ಈ ಭಾರಿ ದ