ಶೋರಾಪುರ: ಮದಲಿಂಗನಾಳ ಗ್ರಾಮದ ಯುವಕ ಭೀಮಣ್ಣನ ಕೊಲೆ ಆರೋಪ,ಘಟನೆ ಖಂಡಿಸಿ ನಗರದ ತಹಸಿಲ್ದಾರ್ ಕಚೇರಿ ಮುಂದೆ ಮಾದಿಗ ದಂಡೂರ ಸಂಘಟನೆ ಪ್ರತಿಭಟನೆ
Shorapur, Yadgir | Sep 11, 2025
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದ ದಲಿತ ಸಮುದಾಯದ ಯುವಕ ಭೀಮಣ್ಣ ಎನ್ನುವವರನ್ನು ಯಾರು ದುಷ್ಕರ್ಮಿಗಳು ಕೊಲೆ ಮಾಡಿ...