ಭದ್ರಾವತಿ: ಭದ್ರಾ ನಾಲೆಯಲ್ಲಿ ಮುಳುಗಿದ್ದ ಇಬ್ಬರ ಮೃತದೇಹ ಪತ್ತೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಸೈಯದ್ ಕಾಲೋನಿಯಾ ಸೀಗೆಬಾಗಿಯಾ ನಿವಾಸಿ ಜಾಕೀರ್ ಮತ್ತು ಅವರ ಅಣ್ಣನ ಮಗ ಅರ್ಹಾನ್ ಮೂರು ದಿನದ ಹಿಂದೆ ನೀರಿನಲ್ಲಿ ಮುಳುಗಿ ಕಾಳಿಯಾಗಿದ್ದರು. ಇವರಿಗಾಗಿ ಶೋಧ ಕಾರ್ಯ ಕೂಡ ಕುಟುಂಬಸ್ಥರು ನಡೆಸಿದ್ದರು. ಭಾನುವಾರ ಸಂಜೆ ಜಾಕೀರ್ ಹಾಗೂ ಅರ್ಹಾನ್ ಮೃತ ದೇಹದಲ್ಲಿ ಪತ್ತೆಯಾಗಿದ್ದು,ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆ ಬಳಿಕ ತಿಳಿಯಬೇಕಿದೆ