ವಿಜಯಪುರ: ಬಲಿಗಾಗಿ ಬಾಯಿ ತೆರೆದು ಕುಳಿತಿರುವ ನಗರದ ಕೇಂದ್ರ ಬಸ್ ನಿಲ್ದಾಣದ ರಸ್ತೆ. ದುರಸ್ತಿಗಾಗಿ ಸಾರ್ವಜನಿಕರ ಮನವಿ #localissue
Vijayapura, Vijayapura | Jun 8, 2025
ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಮೊನಕಾಲವರೆಗೂ ತೆಗ್ಗು ಬಿದ್ದು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ...