ಹುಲಸೂರ: ಪಟ್ಟಣದಲ್ಲಿ ವೈಭವದಿಂದ ಜರುಗಿದ ವಚನ ರಥೋತ್ಸವ
Hulsoor, Bidar | Dec 2, 2025 ಹುಲಸೂರ: ಪಟ್ಟಣದ ಅಲ್ಲಮಪ್ರಭು ಶೂನ್ಯ ಪೀಠದಿಂದ ಮುಖ್ಯರಸ್ತೆ ಮಾರ್ಗವಾಗಿ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದ ವರೆಗೆ ಸಾಂಸ್ಕೃತಿಕ ವೈಭವದೊಂದಿಗೆ ವಚನ ರಥೋತ್ಸವ ಜರುಗಿತು. ಶ್ರೀ ಡಾ: ಶಿವಾನಂದ ಮಹಾಸ್ವಾಮೀಜಿ, ಡಾ: ನಾಗಲಕ್ಷ್ಮೀ ಚೌಧರಿ ಸೇರಿದಂತೆ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು