ವಡಗೇರಾ: ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ಅಂಬಿಗರ ಚೌಡಯ್ಯ ಹೆಸರಿಡಲು ಟಿ.ವಡಿಗೇರ ಗ್ರಾಮದಲ್ಲಿ ಹೋರಾಟಗಾರ ಉಮೇಶ್ ಮುದ್ನಾಳ್ ಆಗ್ರಹ
Wadagera, Yadgir | Aug 2, 2025
ರಾಜಧಾನಿ ಎಕ್ಸ್‌ಪ್ರೆಸ್ ರೈಲಿಗೆ ನಿಜಶರಣ ಅಂಬಿಗರ ಚೌಡಯ್ಯನವರ ಹೆಸರಿಡುವಂತೆ ಅಖಿಲ ಭಾರತ ಕೂಲಿ ಕಬ್ಬಲಿಗ ಸಮಾಜ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ...