ಕಾರವಾರ: ಸ್ಥಗಿತಗೊಂಡಿರುವ ಸಾಂಪ್ರದಾಯಿಕ ಮರಳುಗಾರಿಕೆ ಆರಂಭಿಸುವಂತೆ ಜಿಲ್ಲಾ ಹೊಂಯ್ಕೆ ಕಾರ್ಮಿಕರ ಸಂಘದಿಂದ ನಗರದಲ್ಲಿ ಜಿಲ್ಲಾಡಳಿತಕ್ಕೆ ಮನವಿ
Karwar, Uttara Kannada | Sep 3, 2025
ಉತ್ತರ ಕನ್ನಡ ಜಿಲ್ಲಾ ಹೊಂಯ್ಕೆ(ಮರಳು) ಕಾರ್ಮಿಕರ ಸಂಘವು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿಯನ್ನು ಬುಧವಾರ ಸಲ್ಲಿಸಿದೆ. ಜಿಲ್ಲಾ ಸಿಆರ್ಝಡ್...