ಮಂಗಳೂರು: ಶಾಂತಿಪಲ್ಕೆಯಲ್ಲಿ ಶ್ರೀ ಬ್ರಹ್ಮ ಮುಗೇರಾ ಮಹಾಂಕಾಳಿ ದೈವಸ್ಥಾನದಲ್ಲಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ
ಶಾಂತಿಪಲ್ಕೆ ಶ್ರೀ ಬ್ರಹ್ಮ ಮುಗೇರಾ ಮಹಾಂಕಾಳಿ ದೈವಸ್ಥಾನದಲ್ಲಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ. ಕಿನ್ನಿಗೋಳಿ ಇಲ್ಲಿಗೆ ಸಮೀಪದ ಶ್ರೀ ಬ್ರಹ್ಮ ಮುಗೇರಾ ಮಹಾಂಕಾಳಿ ದೈವಸ್ಥಾನ ಶಾಂತಿಪಲ್ಕೆ ತಾಳಿಪಾಡಿ ಇಲ್ಲಿ ನೂತನವಾಗಿ ನಿರ್ಮಿಸಿರುವ ಗುಡಿಯಲ್ಲಿ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ಮಂಗಳವಾರ ರಾತ್ರಿ ನಡೆಯಿತು. ಧಾರ್ಮಿಕ ಕಾರ್ಯಕ್ರಮ ರಾತ್ರಿ ಗಂಟೆ 7 ಕ್ಕೆ ಕೊರಗಜ್ಜ ದೈವದ ಭಂಡಾರ ಆಗಮನ ನಂತರ ರಿಂದ ಕೊರಗಜ್ಜ ದೈವದ ನೇಮ ನಡೆಯಿತು.