Public App Logo
Jansamasya
National
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation
Saynototobacco
Vayvandanacard
Ayushmanbharat
Tbmuktbharat
Pmjay
Jansamasya
Liverhealth
Sicklecellawareness

ಹಾವೇರಿ: ಗಣೇಶ ವಿಸರ್ಜನೆ ವೇಳೆ ಸರ್ಕಾರಿ ಆದೇಶ ಉಲ್ಲಂಘಿಸಿ ಡಿಜೆ ಹಚ್ಚಿದ ಆರೋಪ; ಒಂದೇ ದಿನ ಎರಡು ಎಫ್ಐಆರ್

Haveri, Haveri | Sep 17, 2025
ಗಣೇಶ ವಿಸರ್ಜನೆ ವೇಳೆ ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಡಿಜೆ ಹಚ್ಚಿದ ಆರೋಪದಡಿ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಸುಭಾಷ್ ಸರ್ಕಲ್ ನ ಹಾವೇರಿ ಕಾ ರಾಜ ಗಣಪತಿ ಉತ್ಸವ ಸಮಿತಿಯ 16 ಜನ ಪದಾಧಿಕಾರಿಗಳು ಹಾಗೂ ಗದಿಗೇರ್ ಓಣಿ ಕಾ ಸಾಮ್ರಾಟ್ ಗಣಪತಿ ಸೇವಾ ಸಮಿತಿ 12 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

MORE NEWS