ಹೊಸಕೋಟೆ ಒವರ್ ಟೇಕ್ ಮಾಡುವ ಭರದಲ್ಲಿ ಮುಂದೆ ಬರ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ. ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೆ ಸಾವು ಮತ್ತೋರ್ವನ ಆಸ್ಪತ್ರೆಯಲ್ಲಿ ಸಾವು ಹೊಸಕೋಟೆ ತಾಲೂಕಿನ ಮಲ್ಲಿಮಾಕನಪುರ ಬಳಿ ಘಟನೆ. ಉತ್ತರ ಭಾರತ ಮೂಲದ ಲೊಕೇಶ್ ( 25 ) ವಿಮಲ್ ( 27 ) ಅರ್ಜುನ್ 24 ಮೃತರು. ಹೊಸಕೋಟೆ ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿ ಘಟನೆ.