ಬಸವಕಲ್ಯಾಣ: ಕೋಹಿನೂರ ನಾಡ ಕಚೇರಿಗೆ ಬ್ಯಾಟರಿ ವ್ಯವಸ್ಥೆ ಕಲ್ಪಿಸಿ; ನಗರದಲ್ಲಿ ಎಸಿಗೆ ರೈತರ ಒತ್ತಾಯ
ಬಸವಕಲ್ಯಾಣ: ತಾಲೂಕಿನ ಕೊಹಿನೂರ್ ಗ್ರಾಮದಲ್ಲಿರುವ ನಾಡಕಚರಿಗೆ ಬ್ಯಾಟರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮದ ರೈತರು ಸಹಾಯಕ ಆಯುಕ್ತರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ರೈತರಾದ ಪ್ರಶಾಂತ್ ಬಿ ಲಕಮಾಜಿ ಯುವ ರೈತ ಕೊಹಿನೂರ ಶರಣು ರಾಯಜಿ ಉಪಸ್ಥಿತರಿದ್ದರು