ತಾಲೂಕಿನ ಇತಿಹಾಸ ಪ್ರಸಿದ್ಧ ನೀರಿನ ಗ್ರಾಮದಲ್ಲಿ ಗುತ್ತಿ ಬಸವೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 9:30ಕ್ಕೆ ಅತ್ಯಂತ ಶ್ರದ್ಧಾ ಭಕ್ತಿಯ ಪಲ್ಲಕ್ಕಿ ಉತ್ಸವ ನೆರವೇರಿತು. ಇವಳೆ ತಾಲೂಕು ಪಂಚಾಯಿತಿಲಕ್ಷ್ಮಿಕಾಂತ್ ಪರಿಟ್ ಲಕ್ಷ್ಮಿಕಾಂತ್ ಸಾತನೂರ್ ರಾಜ್ ಕುಮಾರ್ ತೆಳಮನಿ ಶಿವಶರಣಪ್ಪ ಪೊಲೀಸ್ ಪಾಟೀಲ್ ಶಂಕರ್ ಉದ್ಗೆರೆ ಜಗನ್ನಾಥ್ ವೀರಶೆಟ್ಟಿ ನಾಗವರ್ಕರ್ ನಾಗಶೆಟ್ಟಿ ಬಂಗುರ್ ವೀರಭದ್ರಪ್ಪ ಮಲ್ಲಪ್ಪನೂರ್ ಭೀಮರಾವ್ ಬೇಲೂರೆ ಇದ್ದರು.